Contact : +91 9663 755 105 / sremramakunja@gmail.com

Media

ಪ್ರೌಢಶಾಲೆ: ಶೇ.99.03 ಫಲಿತಾಂಶ

ಪ್ರೌಢಶಾಲೆ: ಶೇ.99.03 ಫಲಿತಾಂಶ

Read More

ಎಸ್.ಎಸ್.ಎಲ್. ಸಿ  ತೃತೀಯ ಭಾಷೆ ತುಳು ಪರೀಕ್ಷೆಯಲ್ಲಿ ಶೇ.100 ಫಲಿತಾಂಶ

ಎಸ್.ಎಸ್.ಎಲ್. ಸಿ ತೃತೀಯ ಭಾಷೆ ತುಳು ಪರೀಕ್ಷೆಯಲ್ಲಿ ಶೇ.100 ಫಲಿತಾಂಶ

Read More

ಭಾಷಾ ತುಳುವಿಗೆ ಶೇ.100 ಫಲಿತಾಂಶ

ಭಾಷಾ ತುಳುವಿಗೆ ಶೇ.100 ಫಲಿತಾಂಶ

ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಯ ಎಸ್.ಎಸ್.ಎಲ್.ಸಿ ಯಲ್ಲಿ ತೃತೀಯ ಭಾಷಾ ತುಳು ಪರೀಕ್ಷೆಗೆ 9 ಮಂದಿ ಹಾಜರಾಗಿದ್ದು, ಎಲ್ಲಾ ವಿದ್ಯಾರ್ಥಿಗಳು ವಿಶಿಷ್ಠ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದು, ಐಚ್ಛಿಕ ಭಾಷಾ ತುಳುವಿಗೆ ಶೇ.100 ಫಲಿತಾಂಶ ಲಭಿಸಿದೆ.

Read More

2018-19ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷಾ ಫಲಿತಾಂಶ

2018-19ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷಾ ಫಲಿತಾಂಶ

ಶೈಕ್ಷಣಿಕ ವರ್ಷ 2018-19ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷಾ ಫಲಿತಾಂಶವು ಪ್ರಕಟಗೊಂಡಿದ್ದು ನಮ್ಮ ಸಂಸ್ಥೆಯಲ್ಲಿ ಒಟ್ಟು ಹಾಜರಾದ 134 ವಿದ್ಯಾರ್ಥಿಗಳಲ್ಲಿ 60 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ, 69ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಹಾಗೂ 4 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದು ಶೇಕಡಾ 99.3% ಫಲಿತಾಂಶ ಪಡೆದಿರುತ್ತಾರೆ.

Read More

ಗ್ರಾಜ್ಯುವೇಶನ್ ಡೇ

ಗ್ರಾಜ್ಯುವೇಶನ್ ಡೇ

  ರಾಮಕುಂಜದ ಶ್ರೀರಾಮಕುಂಜೇಶ್ವರ ಕಿಂಡರ್ ಗಾರ್ಟನ್‍ನಲ್ಲಿ ಯುಕೆಜಿ ಮಕ್ಕಳ ಗ್ರಾಜ್ಯುವೇಶನ್ ಡೇ ಕಾರ್ಯಕ್ರಮ ನಡೆಯಿತು. ಮಕ್ಕಳಿಗೆ ಗ್ರಾಜ್ಯುವೇಶನ್ ಉಡುಪು ತೊಡಿಸಿ ಪ್ರಮಾಣ ಪತ್ರ ನೀಡಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿ ಕೆ.ಸೇಸಪ್ಪ.ರೈ, ಆಡಳಿತಾಧಿಕಾರಿ ಆನಂದ.ಎಸ್.ಟಿ, ಮುಖ್ಯಶಿಕ್ಷಕಿ ಲೋಹಿತಾ ಮತ್ತು ಸಹಶಿಕ್ಷಕರು ಮೊದಲಾದವರು ಉಪಸ್ಥಿತರಿದ್ದರು.

Read More

ಬೇಸಿಗೆ ಶಿಬಿರ - ಪ್ರತಿಭಾನ್ವೇಷಣೆ- 2019 ಉದ್ಘಾಟನೆ

ಬೇಸಿಗೆ ಶಿಬಿರ – ಪ್ರತಿಭಾನ್ವೇಷಣೆ- 2019 ಉದ್ಘಾಟನೆ

ಬೇಸಿಗೆ ಶಿಬಿರ -2019 ‘ಕಲಿಕೆಯ ಕಣಜ’ ಹಾಗೂ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ಪ್ರತಿಭಾನ್ವೇಷಣೆ ಕಾರ್ಯಕ್ರಮವು ಶ್ರೀರಾಮಕುಂಜೇಶ್ವರ ಆಂ.ಮಾ.ಪ್ರೌಢಶಾಲೆಯಲ್ಲಿ ಜರುಗಿತು. ಉದ್ಘಾಟಿಸಿ ಮಾತಾನಾಡಿದ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಪ್ರದೀಪ್ ಮನವಳಿಕೆ ವಿದ್ಯಾರ್ಥಿಗಳ ಪ್ರತಿಭೆಯನ್ನು ಅನಾವರಣಗೊಳಿಸಲು ಇಂತಹ ಬೇಸಿಗೆ ಶಿಬಿರ ಶಕ್ತಿ ಕೇಂದವಾಗಿದೆ ಎಂದು ತಿಳಿಸಿದರು.

Read More

ಗೋಡೆಗಳ ಮೇಲೆ ಚಿತ್ರಾಲಂಕರ

ಗೋಡೆಗಳ ಮೇಲೆ ಚಿತ್ರಾಲಂಕರ

Read More

Kids Fest 2019

Kids Fest 2019

Place: Shree Ramakunjeshwara Kindergarten Ramakunja

Read More

ಕೆಡ್ಡಸ ಕೂಟ ಆಚರಣೆ

ಕೆಡ್ಡಸ ಕೂಟ ಆಚರಣೆ

ನೇತ್ರಾವತಿ ತುಳುಕೂಟ ರಾಮಕುಂಜ, ಶ್ರೀರಾಮಕುಂಜೇಶ್ವರ ಆಂ.ಮಾ.ಪ್ರೌಢ ಹಾಗೂ ಪ್ರಾಥಮಿಕ ಶಾಲೆಯಲ್ಲಿ ಕೆಡ್ಡಸ ಕೂಟ ಹಬ್ಬ ಆಚರಿಸಲಾಯಿತು. ಸಂಪನ್ಮೂಲ ವ್ಯಕ್ತಿಯಾದ ಯಮುನಾ.ಎಸ್.ರೈ ಅವರು ಭೂಮಿಗೆ ಎಣ್ಣೆ ಹಾಕುವ ಮೂಲಕ ಕೆಡ್ಡಸ ಹಬ್ಬದ ಆಚರಣೆಯನ್ನು ಮಕ್ಕಳಿಗೆ ಸಾಂಕೇತಿಕವಾಗಿ ಪ್ರದರ್ಶಿಸಲಾಯಿತು.

Read More

ಕೆಡ್ಡಸ ಕೂಟ

ಕೆಡ್ಡಸ ಕೂಟ

ನೇತ್ರಾವತಿ ತುಳುಕೂಟ ರಾಮಕುಂಜ ಬೊಕ್ಕ ಶ್ರೀ ರಾಮಕುಂಜೇಶ್ವರ ಆಂಗ್ಲಮಾಧ್ಯಮ ಪ್ರೌಢಶಾಲೆ, ರಾಮಕುಂಜ

Read More