Contact : +91 9663 755 105 / sremramakunja@gmail.com

Media

‘ಗ್ರ್ಯಾಂಡ್ ಪೆರೇನ್ಸ್ ಡೇ’

‘ಗ್ರ್ಯಾಂಡ್ ಪೆರೇನ್ಸ್ ಡೇ’

ಶ್ರೀರಾಮಕುಂಜೇಶ್ವರ ಕಿಂಡರ್ ಗಾರ್ಟನ್‍ನಲ್ಲಿ ಗ್ರ್ಯಾಂಡ್ ಪೆರೇನ್ಸ್ ಡೇ’ ಹಬ್ಬವನ್ನು ಆಚರಿಸಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ನಿವೃತ್ತ ಶಿಕ್ಷಕ ಗುಮ್ಮಣ್ಣ ಗೌಡ ಮಕ್ಕಳಿಗೆ ಮೌಲ್ಯ ಆಧಾರಿತ ರೀತಿಯ ವಿಷಯಗಳನ್ನು ತಿಳಿಸಬೇಕು. ಇತ್ತಿಚೀನ ದಿನಗಳಲ್ಲಿ ಕೆಲ ಪೋಷಕರು ಮಕ್ಕಳಿಗೆ ಮೊಬೈಲ್ ನೀಡುತ್ತಿದ್ದಾರೆ, ಆದ್ರೆ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಇದರಿಂದಾಗಿ ಮಕ್ಕಳ ಶಿಕ್ಷಣದಲ್ಲೂ ಕುಂಠಿತವಾಗುವುದನ್ನು ನಾವು ಗಮನಿಸಬಹುದು ಎಂದು ಹೇಳಿದರು.

Read More

ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಮಾಹಿತಿ ಕಾರ್ಯಗಾರ

ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಮಾಹಿತಿ ಕಾರ್ಯಗಾರ

ಶ್ರೀರಾಮಕುಂಜೇಶ್ವರ ಆ.ಮಾ.ಪ್ರೌ.ಶಾಲೆ ರಾಮಕುಂಜದಲ್ಲಿ ಮಂಗಳೂರಿನ ಅಕ್ಷರ ಫೌಂಡೇಶನ್ ವತಿಯಿಂದ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಮಾಹಿತಿ ಕಾರ್ಯಗಾರ ಶಾಲಾ ಸಭಾಂಗಣದಲ್ಲಿ ನಡೆಯಿತು.

Read More

ವರದಿ 2018-19

ವರದಿ 2018-19

Read More

ರಾಜ್ಯಮಟ್ಟದ ಕರಾಟೆ ಸ್ಪರ್ಧೆ

ರಾಜ್ಯಮಟ್ಟದ ಕರಾಟೆ ಸ್ಪರ್ಧೆ

ಇಂಪ್ಯಾಕ್ಟ್ ಆಟ್ಸ್ ಆ್ಯಂಡ್ ಸ್ಪೋರ್ಟ್ ಕರಾಟೆ ಕ್ಲಬ್ ಹಾಗೂ ಜೆಸಿಐ ಸುಳ್ಯ ಪಯಸ್ವಿನಿ ವತಿಯಿಂದ ಸುಳ್ಯ ಶ್ರೀ ದುರ್ಗಾ ಪರಮೇಶ್ವರಿ ಕಲಾ ಮಂದಿರದಲ್ಲಿ ನ.24 ಹಾಗೂ 25ರಂದು ನಡೆದ ರಾಜ್ಯಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಶ್ರೀರಾಮಕುಂಜೇಶ್ವರ ಆಂಗ್ಲಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳಾದ ರಾಕೇಶ್.56.ಕೆಜೆ ವಿಭಾಗದಲ್ಲಿ ಪ್ರಥಮ , ಯೋಚೀತ್.46ಕೆಜಿ ವಿಭಾಗದಲ್ಲಿ ಪ್ರಥಮ , ಮಹದೇವ್ ಸ್ವಾಮಿ 53ಕೆಜಿ. ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದಿರುತ್ತಾರೆ . ಇವರಿಗೆ ದೈಹಿಕ ಶಿಕ್ಷಕರಾದ ವಾಸಪ್ಪ ಹಾಗೂ ಪ್ರೇಮ ಮಾರ್ಗದರ್ಶನ ನೀಡಿದರು ಎಂದು ಸಂಸ್ಥೆಯ ಕಾರ್ಯದರ್ಶಿ ಕೆ.ಸೇಸಪ್ಪ ರೈ ತಿಳಿಸಿದರು.

Read More

ಮನೆಯಲ್ಲಿ ಮಕ್ಕಳಿಗೆ ಪೋಷಕರೇ ಶಿಕ್ಷಕರು

ಮನೆಯಲ್ಲಿ ಮಕ್ಕಳಿಗೆ ಪೋಷಕರೇ ಶಿಕ್ಷಕರು

 

Read More

ಶಾಲಾ ವಾರ್ಷಿಕೋತ್ಸವ

ಶಾಲಾ ವಾರ್ಷಿಕೋತ್ಸವ

 

Read More

ಮಕ್ಕಳ ದಿನಾಚರಣೆ ಆಚರಣೆ

ಮಕ್ಕಳ ದಿನಾಚರಣೆ ಆಚರಣೆ

ಶ್ರೀರಾಮಕುಂಜೇಶ್ವರ ಆ.ಮಾ.ಪ್ರೌ.ಶಾಲೆಯಲ್ಲಿ ಮಕ್ಕಳ ದಿನಾಚರಣೆಯನ್ನು ಆಚರಿಸಲಾಯಿತು. ಸಂಸ್ಥೆಯ ಕಾರ್ಯದರ್ಶಿ ಕೆ.ಸೇಸಪ್ಪ .ರೈ ಮಾತನಾಡಿ ಜವಾಹರಲಾಲ್ ನೆಹರು ಅವರ ತತ್ವ-ಆದರ್ಶಗಳನ್ನು ನಾವು ರೂಪಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

Read More

Annual Day Celebration 2018-19

Annual Day Celebration 2018-19

Ramakunja Annual Day 2018- 19 Invitation

Read More

ದೈಹಿಕ ಶಿಕ್ಷಕಿ ಪ್ರೇಮ ರಾಜ್ಯಮಟ್ಟಕ್ಕೆ ಆಯ್ಕೆ

ದೈಹಿಕ ಶಿಕ್ಷಕಿ ಪ್ರೇಮ ರಾಜ್ಯಮಟ್ಟಕ್ಕೆ ಆಯ್ಕೆ

ಶ್ರೀರಾಮಕುಂಜೇಶ್ವರ ಆ.ಮಾ.ಪ್ರೌ.ಶಾಲಾ ದೈಹಿಕ ಶಿಕ್ಷಕಿ ಪ್ರೇಮ ಅವರು ಸುಳ್ಯ ತಾಲೂಕಿನ ಪಂಜದ ಕೋಟಿ-ಚೆನ್ನಯ್ಯ ಕ್ರೀಡಾಂಗಣದಲ್ಲಿ ನ.11ರಂದು ಜರುಗಿದ ಸುಳ್ಯ ಹಾಗೂ ಪುತ್ತೂರು ತಾಲೂಕು ಮಟ್ಟದ 9ನೇಯ ಮಾಸ್ಟರ್ ಅಥ್ಲೆಟ್ ಕ್ರೀಡಾಕೂಟದಲ್ಲಿ 45ರ ವಯೋಮಾನದ 100ಮೀ.

Read More

ದೀಪಾವಳಿ ಹಬ್ಬ ಆಚರಣೆ

ದೀಪಾವಳಿ ಹಬ್ಬ ಆಚರಣೆ

ಶ್ರೀರಾಮಕುಂಜೇಶ್ವರ ಆ.ಮಾ.ಪ್ರಾ.ಶಾಲೆ ಮತ್ತು ಕಿಂಡರ್ ಗಾರ್ಟನ್‍ನಲ್ಲಿ ದೀಪಾವಳಿ ಹಬ್ಬವನ್ನು ವಿಜೃಭಂಣೆಯಿಂದ ಆಚರಿಸಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಂಸ್ಥೆಯ ಕಾರ್ಯದರ್ಶಿ ಕೆ.ಸೇಸಪ್ಪ ರೈ ದೀಪಾವಳಿ ಹಬ್ಬವು ಪವಿತ್ರ ಸಂಕೇತವಾದ ಬೆಳಕಿನ ಹಬ್ಬ.

Read More