Contact : +91 9663 755 105 / sremramakunja@gmail.com

Updates

PTA Meeting

PTA Meeting

  ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಪ್ರೌಢಶಾಲೆ, ರಾಮಕುಂಜ ಇಲ್ಲಿ ದಿನಾಂಕ 18/06/2022 ನೇ ಶನಿವಾರದಂದು ಶೈಕ್ಷಣಿಕ ವರ್ಷದ ಪ್ರಥಮ ಶಿಕ್ಷಕ-ರಕ್ಷಕ ಸಂಘದ ಸಭೆಯು ಶಾಲಾ ಸಭಾಂಗಣದಲ್ಲಿ ಜರುಗಿತು. ಸಭೆಯ ಅಧ್ಯಕ್ಷತೆಯನ್ನು ಸಂಸ್ಥೆಯ ಮಾನ್ಯ ಕಾರ್ಯದರ್ಶಿಗಳಾದ ಶ್ರೀಯುತ ಸೇಸಪ್ಪ ರೈ ಕೆ ವಹಿಸಿದ್ದು, ಸಂಸ್ಥೆಯ ಶೈಕ್ಷಣಿಕ ಪ್ರಗತಿ ಹಾಗೂ ಪ್ರಸಕ್ತ ವರ್ಷದ ಯೋಜನೆಗಳ ಬಗ್ಗೆ ಹಾಗೂ ವಿದ್ಯಾರ್ಥಿಗಳ ಜವಾಬ್ದಾರಿಯ ಬಗ್ಗೆ ಮಾತನಾಡಿದರು. ಮುಖ್ಯ ಅತಿಥಿಗಳಾಗಿದ್ದ ಶ್ರೀಯುತ ಗೋಪಾಲ ಶೆಟ್ಟಿ ಕಳೆಂಜ, ನಿವೃತ್ತ ದೈಹಿಕ ಶಿಕ್ಷಕರು ಪದವಿ ಪೂರ್ವ […]

Read More

Yoga Day

Yoga Day

ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಪ್ರೌಢಶಾಲೆ, ರಾಮಕುಂಜ ಇಲ್ಲಿ 8ನೇ “ಅಂತರಾಷ್ಟ್ರೀಯ ಯೋಗ ದಿನಾಚರಣೆ”ಯನ್ನು ಮಾನವತೆಗಾಗಿ ಯೋಗ ಎಂಬ ಧ್ಯೇಯದೊಂದಿಗೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸೆ ಹಾಗೂ ಯೋಗ ವಿಜ್ಞಾನಗಳ ಮಹಾ ವಿದ್ಯಾಲಯ ಮತ್ತು ಆಸ್ಪತ್ರೆ ಉಜಿರೆ ಇವರ ಸಹಯೋಗದಲ್ಲಿ ಆಚರಿಸಲಾಯಿತು. ಇದೇ ಸಂದರ್ಭದಲ್ಲಿ ಪ್ರಕೃತಿ ಚಿಕಿತ್ಸೆ ಹಾಗೂ ಯೋಗ ವಿಜ್ಞಾನ ಕಾಲೇಜು ಮತ್ತು ಆಸ್ಪತ್ರೆ ಉಜಿರೆ ಇದರ ಬಯೋ ಕೆಮಿಸ್ಟ್ರಿ ವಿಭಾಗದ ಮುಖ್ಯಸ್ಥರಾದ ಡಾ. ಬಾಲಕೃಷ್ಣ ಶೆಟ್ಟಿ ಮತ್ತು ಪ್ರೊಫೆಸರ್ ಆಗಿರುವ ಗೀತಾ ಬಿ […]

Read More

Green Day Celebration

Green Day Celebration

ಶ್ರೀ ರಾಮಕುಂಜೇಶ್ವರ ಕಿಂಡರ್ ಗಾರ್ಟನ್‍ನಲ್ಲಿ ದಿನಾಂಕ 23-02-2022 ರಂದು ಗ್ರೀನ್ ಡೇ ಆಚರಿಸಲಾಯಿತು. ಬಾಲ್ಯದಲ್ಲಿ ಬಣ್ಣದ ಅರಿವು ಅತಿ ಸುಲಭದಲ್ಲಿ ಮಕ್ಕಳಿಗೆ ಪರಿಚಯಿಸಲು ವಿವಿಧ ಬಣ್ಣಗಳ ಗುರುತಿಸುವಿಕೆ ಸ್ಪಷ್ಟವಾಗಲು ಈ ಬಾರಿ ಹಸಿರು ಬಣ್ಣವನ್ನು ಮಕ್ಕಳಿಗೆ ಪರಿಚಯಿಸಲಾಯಿತು. ಹಸಿರು ಬಣ್ಣದ ವಿವಿಧ ಕ್ರಾಫ್ಟ್ ಗಳು ಬಲೂನುಗಳು, ಆಟಿಕೆಗಳು, ಹಸಿರು ಬಣ್ಣದ ವಿವಿಧ ಪರಿಕರಗಳನ್ನು ಒಂದೇ ಕಡೆ ಜೋಡಿಸಿ, ಅಲಂಕರಿಸಿ ಗ್ರೀನ್ ಡೇ ಆಚರಿಸುವುದರೊಂದಿಗೆ ಹಸಿರು ಬಣ್ಣದಿಂದ ಕೂಡಿದ ಪೇಂಟಿಂಗ್, ಡ್ರಾಯಿಂಗ್ ಮಾಡುವ ಮೂಲಕ ಬಣ್ಣದ ತಿಳುವಳಿಕೆ ಮೂಡಿಸಲು […]

Read More

National Science Day Celebration 2022 | SREM Ramakunja

Read More

ಕೆಡ್ಡಸ ಕೂಟ- ಕೆಡ್ಡಸ ಆಚರಣೆ ಕಾರ್ಯಕ್ರಮ

ಕೆಡ್ಡಸ ಕೂಟ- ಕೆಡ್ಡಸ ಆಚರಣೆ ಕಾರ್ಯಕ್ರಮ

ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಪ್ರೌಢಶಾಲೆ ರಾಮಕುಂಜ ಇಲ್ಲಿ ಕೆಡ್ಡಸ ಆಚರಣೆ ಕಾರ್ಯಕ್ರಮವನ್ನು ಸಂಸ್ಥೆಯ ಮುಖ್ಯಗುರುಗಳಾದ ಶ್ರೀಮತಿ ಗಾಯತ್ರಿ ಯು. ಎನ್ ಯವರು ಭೂಮಿತಾಯಿಗೆ ಎಣ್ಣೆ ಬಿಟ್ಟು ಭೂಮಿ ಪೂಜೆ ಮಾಡುವುದರ ಮೂಲಕ ಸಾಂಪ್ರದಾಯಿಕವಾಗಿ ಆಚರಿಸಲಾಯಿತು. ಶಾಲಾ ವಿದ್ಯಾರ್ಥಿಗಳಿಂದಲೇ ಆರಂಭಗೊಂಡ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಕಾರ್ಯದರ್ಶಿ ಶ್ರೀಯುತ ಕೆ ಸೇಸಪ್ಪ ರೈ ಯವರು ವಹಿಸಿ, ಹಿರಿಯರು ಆಚರಿಸಿಕೊಂಡು ಬಂದಿರುವ ತುಳು ಆಚಾರ ವಿಚಾರ ಪದ್ಧತಿಗಳನ್ನು ಉಳಿಸಿ ಬೆಳೆಸುವಲ್ಲಿ ವಿದ್ಯಾರ್ಥಿಗಳ ಪಾತ್ರ ಮಹತ್ತರವಾದುದೆಂದು ತಿಳಿಸಿದರು ತುಳು ಶಿಕ್ಷಕಿ ಶ್ರೀಮತಿ […]

Read More

ದಿನಾಂಕ 12-01-2022 ರಂದು ಬ್ಲೂ ಡೇ ಆಚರಿಸಲಾಯಿತು

ದಿನಾಂಕ 12-01-2022 ರಂದು ಬ್ಲೂ ಡೇ ಆಚರಿಸಲಾಯಿತು

ಶ್ರೀ ರಾಮಕುಂಜೇಶ್ವರ ಕಿಂಡರ್ ಗಾರ್ಟನ್ ನಲ್ಲಿ ದಿನಾಂಕ 12-01-2022 ರಂದು ಬ್ಲೂ ಡೇ ಆಚರಿಸಲಾಯಿತು. ಬಾಲ್ಯದಲ್ಲಿ ಬಣ್ಣದ ಅರಿವು ಅತಿ ಸುಲಭದಲ್ಲಿ ಮಕ್ಕಳಿಗೆ ಪರಿಚಯಿಸಲು ವಿವಿಧ ಬಣ್ಣಗಳ ಗುರುತಿಸುವಿಕೆ ಸ್ಪಷ್ಟವಾಗಲು ಈ ಬಾರಿ ಬ್ಲೂ ಬಣ್ಣವನ್ನು ಮಕ್ಕಳಿಗೆ ಪರಿಚಯಿಸಲಾಯಿತು. ಬ್ಲೂ ಬಣ್ಣದ ವಿವಿಧ ಕ್ರಾಫ್ಟ್ ಗಳು ಬಲೂನುಗಳು, ಆಟಿಕೆಗಳು, ನೀಲಿ ಬಣ್ಣದ ವಿವಿಧ ಪರಿಕರಗಳನ್ನು ಒಂದೇ ಕಡೆ ಜೋಡಿಸಿ, ಅಲಂಕರಿಸಿ ಬ್ಲೂ ಡೇ ಆಚರಿಸುವುದರೊಂದಿಗೆ ನೀಲಿ ಬಣ್ಣದಿಂದ ಕೂಡಿದ ಪೇಂಟಿಂಗ್, ಡ್ರಾಯಿಂಗ್ ಮಾಡುವ ಮೂಲಕ ಬಣ್ಣದ ತಿಳುವಳಿಕೆ […]

Read More

“ತುಳು ಕಲ್ಪಾದಿಲೆನ ಓದು-ಬರವುದ ಕಜ್ಜಕೊಟ್ಯ” ಕಾರ್ಯಕ್ರಮ ಜರುಗಿತು

“ತುಳು ಕಲ್ಪಾದಿಲೆನ ಓದು-ಬರವುದ ಕಜ್ಜಕೊಟ್ಯ” ಕಾರ್ಯಕ್ರಮ ಜರುಗಿತು

ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಪ್ರೌಢಶಾಲೆ, ರಾಮಕುಂಜ ಇಲ್ಲಿ ದಿನಾಂಕ 18-01-2022 ನೇ ಮಂಗಳವಾರ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಂಗಳೂರು ಇದರ ಸಹಯೋಗದೊಂದಿಗೆ ಉಡುಪಿ ಹಾಗೂ ದ.ಕ ಜಿಲ್ಲೆಯ “ತುಳು ಕಲ್ಪಾದಿಲೆನ ಓದು-ಬರವುದ ಕಜ್ಜಕೊಟ್ಯ” ಕಾರ್ಯಕ್ರಮ ಜರುಗಿತು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಶ್ರೀಯುತ ದಯಾನಂದ ಕತ್ತಲ್ಸಾರ್ ರವರ ಅಧ್ಯಕ್ಷತೆಯ ನೆಲೆಯಲ್ಲಿ ತುಳು ಭಾಷಾ ಶಿಕ್ಷಣ ಹಾಗೂ ತುಳು ಶಿಕ್ಷಕರು ಹಲವಾರು ಶೈಕ್ಷಣಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಇದು ಬಲಗೊಳ್ಳಬೇಕಾದರೆ ತುಳು ಸಾಹಿತ್ಯ ಅಕಾಡೆಮಿಯ ಒಟ್ಟಿಗೆ […]

Read More

ಕೃಷ್ಣೈಕ್ಯರಾದ ಶ್ರೀಶ್ರೀಶ್ರೀ ಪರಮ ಪೂಜನೀಯ ವಿಶ್ವೇಶ ತೀರ್ಥ ಶ್ರೀ ಪಾದಂಗಳ ರವರ ಎರಡನೆಯ ಪುಣ್ಯಸ್ಮರಣೆ

ಕೃಷ್ಣೈಕ್ಯರಾದ ಶ್ರೀಶ್ರೀಶ್ರೀ ಪರಮ ಪೂಜನೀಯ ವಿಶ್ವೇಶ ತೀರ್ಥ ಶ್ರೀ ಪಾದಂಗಳ ರವರ ಎರಡನೆಯ ಪುಣ್ಯಸ್ಮರಣೆ

ಕೃಷ್ಣೈಕ್ಯರಾದ ಶ್ರೀಶ್ರೀಶ್ರೀ ಪರಮ ಪೂಜನೀಯ ವಿಶ್ವೇಶ ತೀರ್ಥ ಶ್ರೀ ಪಾದಂಗಳ ರವರ ಎರಡನೆಯ ಪುಣ್ಯಸ್ಮರಣೆಯು ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಶಾಲೆ ರಾಮಕುಂಜ ಇಲ್ಲಿ ನಿರ್ಮಾಣಗೊಂಡಿರುವ ‘ಶ್ರೀಶ್ರೀಶ್ರೀ ವಿಶ್ವೇಶ ತೀರ್ಥ’ ಧ್ಯಾನ ಮಂದಿರದಲ್ಲಿ ಜರುಗಿತು. ಸಂಸ್ಥೆಯ ಕಾರ್ಯದರ್ಶಿಯವರಾದ ಶ್ರೀಯುತ ಕೆ. ಸೇಸಪ್ಪ ರೈ ಯವರು ಸ್ವಾಮಿಜಿಯವರ ಪುತ್ಥಳಿಗೆ ತುಳಸಿ ಹಾರ ಹಾಕಿ ಪುಷ್ಪಾರ್ಚಣೆಗೈದು ವಿದ್ಯಾರ್ಥಿ ಗಳಿಗೆ ಶ್ರೀಗಳ ಜೀವನಾದರ್ಶಗಳ ಮಹತ್ವವನ್ನು ತಿಳಿಸಿದರು. ಈ ಸಂಧರ್ಭದಲ್ಲಿ ಸಂಸ್ಥೆಯ ಆಡಳಿತಾಧಿಕಾರಿ ಶ್ರೀಯುತ ಆನಂದ ಎಸ್.ಟಿ, ನಿಲಯದ ವ್ಯವಸ್ತಾಪಕರಾದ ಶ್ರೀಯುತ ರಮೇಶ್ […]

Read More

Cultural Program

Read More

Meditation center inaugural images

Meditation center inaugural images

” order_by=”sortorder” order_direction=”ASC” returns=”included” maximum_entity_count=”500″]

Read More