Contact : +91 9663 755 105 / sremramakunja@gmail.com

ಚೆಸ್ ಸ್ಪರ್ಧೆ


ಸಂತ ಜೋಸೆಫರ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ಸುಳ್ಯದಲ್ಲಿ ಆ.21ರಂದು ನಡೆದ ಜಿಲ್ಲಾ ಮಟ್ಟದ ಯು-17 ವಯೋಮಾನದ ಬಾಲಕಿಯರ ವಿಭಾಗದ ಚೆಸ್ ಸ್ಪರ್ಧೆಯಲ್ಲಿ ಶ್ರೀರಾಮಕುಂಜೇಶ್ವರ ಆ.ಮಾ.ಪ್ರೌ.ಶಾಲೆಯ 9ನೇ ತರಗತಿಯ ವಿದ್ಯಾರ್ಥಿನಿ   ಕು.ಶುಭಪ್ರಧಾ 5ನೇ ಸ್ಥಾನದೊಂದಿಗೆ ಮಧುಗಿರಿಯಲ್ಲಿ ನಡೆಯುವ ರಾಜ್ಯಮಟ್ಟದ ಪಂದ್ಯಾಟಕ್ಕೆ ಆಯ್ಕೆಯಾಗಿರುತ್ತಾಳೆ ಎಂದು ಸಂಸ್ಥೆಯ ಕಾರ‍್ಯದರ್ಶಿ ಕೆ.ಸೇಸಪ್ಪ ರೈ ಪ್ರಕಟಣೆಗೆ ತಿಳಿಸಿದ್ದಾರೆ.