Contact : +91 9663 755 105 / sremramakunja@gmail.com

ಭಾಷಾ ತುಳುವಿಗೆ ಶೇ.100 ಫಲಿತಾಂಶ

ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಯ ಎಸ್.ಎಸ್.ಎಲ್.ಸಿ ಯಲ್ಲಿ ತೃತೀಯ ಭಾಷಾ ತುಳು ಪರೀಕ್ಷೆಗೆ 9 ಮಂದಿ ಹಾಜರಾಗಿದ್ದು, ಎಲ್ಲಾ ವಿದ್ಯಾರ್ಥಿಗಳು ವಿಶಿಷ್ಠ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದು, ಐಚ್ಛಿಕ ಭಾಷಾ ತುಳುವಿಗೆ ಶೇ.100 ಫಲಿತಾಂಶ ಲಭಿಸಿದೆ.

 
ವಿವರ ಈ ಕೆಳಗಿನಂತಿದೆ:

ಕ್ರ.ಸಂ ಹೆಸರು      ಅಂಕ
1 ಪೂರ್ಣಪ್ರಜ್ಞ. ಪಿ 100
2 ದರ್ಶನ್,ವೈ.ವಿ 100
3 ಚೇತನ್ ಜಿ.ಸಿ 100
4 ಚಿನ್ಮಯ್.ಎಚ್.ಜೆ 99
5 ಸಾತ್ವಿಕ್ 99
6 ಅಭಿಶೇಕ್.ಬಿ.ವಿ 98
7 ಮನೀಷ್ .ಜೆ.ರೈ 97
8 ಮನೋಜ್.ಬಿ.ಪಿ 95
9 ಜಯೇಶ್ ಎ.ಎನ್ 98