Shri Ramakunjeshwara Residential English Medium High School, Ramakunja

Latest News

ವಿದ್ಯಾರ್ಥಿಗಳು ರಾಷ್ಟ್ರ ಮಟ್ಟಕ್ಕೆ

ಬೆಳಗಾವಿ ನೆಹರು ಕ್ರೀಡಾಂಗಣದಲ್ಲಿ ಜರುಗಿದ ವಿದ್ಯಾಭಾರತಿ ಪ್ರಾಂತೀಯ ಹಾಗೂ ಕ್ಷೇತ್ರಿಯ ಕ್ರೀಡಾಕೂಟದಲ್ಲಿ ಶ್ರೀರಾಮಕುಂಜೇಶ್ವರ ಆಂಗ್ಲ ಮಾಧ್ಯ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

 

ಪ್ರಾಂತೀಯ ಮಟ್ಟದ ಫಲಿತಾಂಶ : ಚೇತನ್.ಟಿ.ಎನ್(9ನೇ) 400ಮೀ ಪ್ರಥಮ, 600ಮೀ ಪ್ರಥಮ, 4*100ಮೀ ಪ್ರಥಮ ಅನುದೀಪ್( 8ನೇ) 200ಮೀ ತೃತೀಯ, 4*100ಮೀ ಪ್ರಥಮ, ಭೋದನ್ (8ನೇ) ಹೈಜಂಪ್ ದ್ವಿತೀಯ, ಧನುಶ್.ಕೆ(8ನೇ) 100ಮೀ. ತೃತೀಯ 4*100ಮೀ ಪ್ರಥಮ, ಸಂಕಲ್ಪ(10ನೇ) ಹೈಜಂಪ್ ಪ್ರಥಮ, ಪೋಲ್‍ವಾಲ್ಟ್ ದ್ವಿತೀಯ, ಲಾಂಗ್‍ಜಂಪ್ ತೃತೀಯ, ಧನುಷ್ ಎಚ್.ಎಚ್(10ನೇ) ವಾಕ್‍ರೇಸ್ ದ್ವಿತೀಯ, 300ಮೀ ತೃತೀಯ, ದಿನೇಶ್(10ನೇ) ಜಾಲ್ವಿನ್ ತ್ರೋ ದ್ವಿತೀಯ, ತನುಜ್ ಗೌಡ(10ನೇ) ವಾಕ್‍ರೇಸ್ ಪ್ರಥಮ, ಹೃತನ್ ರಾಘವ(10ನೇ) 400ಮೀ.ತೃತೀಯ , 4*100ಮೀ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.

 

ಕ್ಷೇತ್ರಿಯ ಮಟ್ಟದ ಫಲಿತಾಂಶ : ಚೇತನ್.ಟಿ.ಎನ್(9ನೇ) 400ಮೀ ಪ್ರಥಮ, 600ಮೀ ಪ್ರಥಮ, 4*100ಮೀ ರೀಲೆ ಪ್ರಥಮ ಭೋದನ್ (8ನೇ) ಹೈಜಂಪ್ ತೃತೀಯ, ಧನುಶ್.ಕೆ(8ನೇ)4*100ಮೀ ಪ್ರಥಮ, ಅನುದೀಪ್( 8ನೇ)4*100ಮೀ ಪ್ರಥಮ, ಸಂಕಲ್ಪ(10ನೇ) ಹೈಜಂಪ್ ಪ್ರಥಮ, ಪೋಲ್‍ವಾಲ್ಟ್ ಪ್ರಥಮ, ಧನುಷ್ ಎಚ್.ಎಚ್(10ನೇ) ವಾಕ್‍ರೇಸ್ ಪ್ರಥಮ, ತನುಜ್ ಗೌಡ(10ನೇ) ವಾಕ್‍ರೇಸ್ ದ್ವಿತೀಯ, ದಿನೇಶ್(10ನೇ) ಜಾಲ್ವಿನ್ ತ್ರೋ ತೃತೀಯ, ಹೃತನ್ ರಾಘವ(10ನೇ)4*100ಮೀ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.

ರಾಷ್ಟ್ರ ಮಟ್ಟಕ್ಕೆ ಆಯ್ಕೆ : ಚೇತನ್.ಟಿ.ಎನ್(9ನೇ) 400ಮೀ ಪ್ರಥಮ, 600ಮೀ ಪ್ರಥಮ, 4*100ಮೀ ರೀಲೆ ಪ್ರಥಮ, ಧನುಶ್.ಕೆ(8ನೇ)4*100ಮೀ ಪ್ರಥಮ, ಅನುದೀಪ್( 8ನೇ)4*100ಮೀ ಪ್ರಥಮ, ಸಂಕಲ್ಪ(10ನೇ) ಹೈಜಂಪ್ ಪ್ರಥಮ, ಪೋಲ್‍ವಾಲ್ಟ್ ಪ್ರಥಮ, ಧನುಷ್ ಎಚ್.ಎಚ್(10ನೇ) ವಾಕ್‍ರೇಸ್ ಪ್ರಥಮ, ತನುಜ್ ಗೌಡ(10ನೇ) ವಾಕ್‍ರೇಸ್ ದ್ವಿತೀಯ, ಹೃತನ್ ರಾಘವ(10ನೇ)4*100ಮೀ ಪ್ರಥಮ ಪಡೆದು ರಾಜಸ್ಥಾನದಲ್ಲಿ ನಡೆಯಲಿರುವ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ದೈಹಿಕ ಶಿಕ್ಷಕರಾದ ವಾಸಪ್ಪ ಹಾಗೂ ಪ್ರೇಮ ಮಾರ್ಗದರ್ಶನ ನೀಡಿದರು. ಸಂಸ್ಥೆಯ ಕಾರ್ಯದರ್ಶಿ ಕೆ.ಸೇಸಪ್ಪ.ರೈ, ಆಡಳಿತಾಧಿಕಾರಿ ಆನಂದ.ಎಸ್.ಟಿ, ಶೈಕ್ಷಣಿಕ ಸಲಹೆಗಾರ ರವೀಂದ್ರ ದರ್ಭೆ, ಶಾಲಾ ಮುಖ್ಯಗುರು ಗಾಯತ್ರಿ.ಯು.ಎನ್ ಅಭಿನಂದನೆ ಸಲ್ಲಿಸಿದರು.