Contact : +91 9663 755 105 / sremramakunja@gmail.com

ದಿನಾಂಕ 08-07-2023 ಶನಿವಾರ ಸಂಜೆ 6.30 ಕ್ಕೆ ಕಡಬ ಪೊಲೀಸ್ ಠಾಣಾಧಿಕಾರಿ ಶ್ರೀ ಆಂಜನೇಯ ರೆಡ್ಡಿ, ಉಪ ಠಾಣಾಧಿಕಾರಿ ಶ್ರೀ ಸುರೇಶ್ ಮತ್ತು ಸಿಬ್ಬಂದಿ ವರ್ಗ ನಮ್ಮ ವಿದ್ಯಾರ್ಥಿ ನಿಲಯಕ್ಕೆ ಭೇಟಿ ಕೊಟ್ಟು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ , ಸ್ಪೂರ್ತಿದಾಯಕ ಮಾತುಗಳಿಂದ ಪ್ರೋತ್ಸಾಹಿಸಿ ಹುರಿದುಂಬಿಸಿದರು …ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿಗಳು. ಶ್ರೀ ಕೆ ಸೇಸಪ್ಪ ರೈ ..ನಿಲಯ ಪಾಲಕರಾದ ಶ್ರೀ ರಮೇಶ್ ರೈ…ಅಧ್ಯಾಪಕ ವೃಂದ…ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.