Contact : +91 9663 755 105 / sremramakunja@gmail.com

ಚೆಸ್ ಸ್ಪರ್ಧೆ

ದಿನಾಂಕ 13/07/2022ರಂದು ಶ್ರೀ ರಾಮಕುಂಜೇಶ್ವರ ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ ನಡೆದ ವೃತ್ತ ಮಟ್ಟದ ಚೆಸ್ ಪಂದ್ಯಾಟದಲ್ಲಿ ಭಾಗವಿಹಿಸಿ, 25/07/2022ರಂದು ಸ. ಹಿ. ಪ್ರಾ ಶಾಲೆ ಕುಟ್ರುಪ್ಪಾಡಿ ಪುತ್ತೂರು ಇಲ್ಲಿ ನಡೆಯುವ ತಾಲೂಕು ಮಟ್ಟದ ಚೆಸ್ ಪಂದ್ಯಾಟಕ್ಕೆ ಲೋಹಿತ್(10ನೇ) ಅಮೋಘ ಯು ಕೆ (10ನೇ) ನಿತಿನ್ ಎಂ (8ನೇ) ಆಯ್ಕೆಯಾಗಿರುತ್ತಾರೆ.