Contact : +91 9663 755 105 / sremramakunja@gmail.com

ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆ



ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ರಾಮಕುಂಜದಲ್ಲಿ ಆ.7 ರಂದು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆ ನಡೆಯಿತು. ಈ ಸ್ಪರ್ಧೆಯಲ್ಲಿ ಶ್ರೀರಾಮಕುಂಜೇಶ್ವರ ಆ.ಮಾ.ಪ್ರೌ.ಶಾಲೆ ರಾಮಕುಂಜದ ಹಿರಿಯ ಮತ್ತು ಕಿರಿಯ ಪ್ರಾಥಮಿಕ ವಿಭಾಗದ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಹಲವಾರು ಬಹುಮಾನಗಳನ್ನು ಪಡೆದುಕೊಂಡಿದ್ದಾರೆ.

ಹಿರಿಯ ಪ್ರಾಥಮಿಕ ವಿಭಾಗ : ಭೂಮಿಕ (ಅಭಿಯನ ಗೀತೆ ಪ್ರಥಮ, ಇಂಗ್ಲೀಷ್ ಕಂಠಪಾಠ ಪ್ರಥಮ), ಮೇಘ(ಭಕ್ತಿಗೀತೆ ಪ್ರಥಮ, ಲಘು ಸಂಗೀತ ದ್ವೀತಿಯ), ತಾನ್ಯ ಮತ್ತು ಬಳಗ(ಕವ್ವಾಲಿ ಪ್ರಥಮ), ಮುರಳೀಕೃಷ್ಣ(ಧಾರ್ಮಿಕ ಪಠಣ ಸಂಸ್ಕೃತ ದ್ವಿತೀಯ, ಕಂಠಪಾಠ ಸಂಸ್ಕೃತ ತೃತೀಯ), ಬೆನಕೇಶ್.ಪಿ.ಕೆ.(ಯಕ್ಷಗಾನ ಪ್ರಥಮ), ಅನುಶ್ರೀ.ಶೆಟ್ಟಿ ಮತ್ತು ಬಳಗ(ಜನಪದ ನೃತ್ಯ ದ್ವಿತೀಯ), ಗ್ರೀಷ್ಮಾ ಮತ್ತು ಬಳಗ(ದೇಶ ಭಕ್ತಿಗೀತೆ ತೃತೀಯ), ಹಿಮಾನಿ ಮತ್ತು ಬಳಗ (ಕೋಲಾಟ ತೃತೀಯ).

ಕಿರಿಯ ಪ್ರಾಮಿಕ ವಿಭಾಗ : ಸ್ಪೂರ್ತಿ(ಅಭಿನಯ ಗೀತೆ ಪ್ರಥಮ), ಉಜ್ವಲ್.ಬಿ.ಜಿ(ಛದ್ಮವೇಷ ಪ್ರಥಮ), ಋತ್ವಿಕ್.ಎಂ(ಸಂಸ್ಕೃತ ಕಂಠಪಾಠ ದ್ವಿತೀಯ), ಶ್ರೀಗುರು(ಆಶುಭಾಷಣ ದ್ವಿತೀಯ), ಉಜ್ವಲ್.ಬಿ.ಜಿ(ಇಂಗ್ಲೀಷ್ ಕಂಠಪಾಠ ತೃತೀಯ), ರಶಿ ಮತ್ತು ಬಳಗ(ಜನಪದ ನೃತ್ಯ ತೃತೀಯ).