Contact : +91 9663 755 105 / sremramakunja@gmail.com

ಆಂಗ್ಲ ಮಾಧ್ಯಮ ಪ್ರೌಢಶಾಲೆಗೆ ಶೇ.100 ಫಲಿತಾಂಶ

ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಪ್ರೌಢಶಾಲೆಯಿಂದ ಹಾಜರಾದ ಒಟ್ಟು 133 ವಿದ್ಯಾರ್ಥಿಗಳ ಪೈಕಿ ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ.100 ಫಲಿತಾಂಶ ಲಭಿಸಿದೆ. ಈ ಪೈಕಿ ಡಿಸ್ಟಿಂಕ್ಷನ್ 44, ಪ್ರಥಮ ಶ್ರೇಣಿ 84, ದ್ವಿತೀಯ ಶ್ರೇಣಿ 5 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಶಾಲೆಯ ಪಾವನ.ಬಿ-617, ಅಶ್ವಿತ ಕೆ-611, ಅಜಯ್ ಕುಮಾರ್-೬೦೭, ರೂಪ.ಕೆ-607, ಲಸೀತ ಕೆ-606 ಅಶ್ವಿನ್ ಕೆ-600 ಅಂಕಗಳನ್ನು ಪಡೆದಿದ್ದಾರೆ.