Contact : +91 9663 755 105 / sremramakunja@gmail.com

Keddasa Celebration

ಶೀರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಪೌಢಶಾಲೆಯಲ್ಲಿ ದಿನಾಂಕ 12/02/2021 ರಂದು ಕೆಡ್ಡಸ ಆಚರಿಸಲಾಯಿತು. ಶ್ರೀ. ರಾ. ಆಂ.ಮಾ.ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಲೋಹಿತ ಇವರು ಭೂಮಿಗೆ ಎಣ್ಣೆ ಹಾಕುವುದರ ಮೂಲಕ ಕೆಡ್ಡಸವನ್ನು ಆಚರಿಸಲಾಯಿತು. ಸಂಸ್ಥೆಯ ಕಾರ್ಯದರ್ಶಿಯವರಾದ ಶ್ರೀ. ಕೆ ಸೇಸಪ್ಪ ರೈ ಅವರು ಕೆಡ್ಡಸದ ಕುರಿತಾಗಿ ಮಾತಾಡಿ ಅದರ ಮಹತ್ವವನ್ನು ತಿಳಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಆಡಳಿತಾಧಿಕಾರಿಯವರಾದ ಶ್ರೀ ಆನಂದ್ ಎಸ್.ಟಿ, ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯಿನಿಯವರಾದ ಶ್ರೀಮತಿ ಗಾಯತ್ರಿ ಯು.ಎನ್, ಶಿಕ್ಷಕರು ಮತ್ತು ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.