Contact : +91 9663 755 105 / sremramakunja@gmail.com

ಸ್ಕೌಟ್ & ಗೈಡ್ಸ್ ರಾಜ್ಯ ಪುರಸ್ಕಾರ ಆವಾರ್ಡ್ ಪರೀಕ್ಷೆ: 11 ವಿದ್ಯಾರ್ಥಿಗಳು ತೇರ್ಗಡೆ

ಭಾರತ್ ಸ್ಕೌಟ್ & ಗೈಡ್ಸ್ ರಾಜ್ಯ ಪುರಸ್ಕಾರ ಆವಾರ್ಡ್ ಪರೀಕ್ಷೆಯಲ್ಲಿ ಶ್ರೀರಾ.ಆಂ.ಮಾ.ಪ್ರೌಢಶಾಲೆಯ 6 ಸ್ಕೌಟ್ಸ್ ವಿದ್ಯಾರ್ಥಿಗಳು ಮತ್ತು 5 ಗೈಡ್ಸ್ ವಿದ್ಯಾರ್ಥಿಗಳು ರಾಜ್ಯ ಪುರಸ್ಕಾರ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ರಾಷ್ಟ್ರಪತಿ ಅವಾರ್ಡ್ ಪರೀಕ್ಷಗೆ ಅರ್ಹತೆ ಹೊಂದಿದ್ದಾರೆ.

ಸ್ಕೌಟ್ಸ್ ವಿದ್ಯಾರ್ಥಿಗಳಾದ : ರಾಹುಲ್ ಎನ್.ಸಿ(10ನೇ) ರಾಮಕುಂಜದ ರಮೇಶ್.ಎನ್.ಸಿ ತಾಯಿ ರಮ್ಯ ರವರ ಪುತ್ರ, ಅನಿಲ್ ಕುಮಾರ್.ಎಸ್.ಡಿ(10ನೇ) ತಂದೆ ಸೀತಾರಾಮ.ಕೆ, ತಾಯಿ ಅನ್ನಪೂರ್ಣ.ಎಂ. ರಾಮಕುಂಜ ರವರ ಪುತ್ರ. ವಿನಯ್.ಆರ್(10ನೇ) ಚಿತ್ರದುರ್ಗದ ರಂಗಸ್ವಾಮಿ.ಎಸ್, ತಾಯಿ ಲಲಿತ ಎಂ.ಇ ರವರ ಪುತ್ರ, ಮಹದೇವ್ ಸ್ವಾಮಿ(10ನೇ) ಮೈಸೂರಿನ ನಿಂಗಣ್ಣ, ತಾಯಿ ಸವಿತ್ರಮ್ಮ ಅವರ ಪುತ್ರ. ಸುಹಾಸ್ ನಾಯಕ್‍ಎನ್(10ನೇ)ಬೆಂಗಳೂರಿನ ನಸ್ಕರಿನಾಯಕ್.ಡಿ, ತಾಯಿ ಭವನಾ.ಎಲ್.ಎನ್ ರವರ ಪುತ್ರ.

ಗೈಡ್ಸ್ ವಿದ್ಯಾರ್ಥಿನಿಯರಾದ : ಮಾನ್ಯ.ಸಿ.ಎನ್(9ನೇ) ಹೀರೆಬಂಡಾಡಿಯ ಚಿದಾನಂದ.ಎನ್, ತಾಯಿ ಭಾರತಿ.ಎಸ್ ಅವರ ಪುತ್ರಿ. ಲಿಂಚನಾ.ಡಿ.ಡಿ(9ನೇ)ಗೋಳಿತೊಟ್ಟಿನ ದಯಾನಂದ.ಡಿ, ತಾಯಿ ಭಾರತಿ.ಬಿ ರವರ ಪುತ್ರಿ. ರೇಷ್ಮಾ.ಎ.ಎಸ್(9ನೇ) ಆನ ನಿವಾಸಿಯ ಸುಂದರಗೌಡ, ತಾಯಿ ಸುಜಾತ ರವರ ಪುತ್ರಿ. ಶ್ರಾವ್ಯರಿ.ಪಿ.ಎಂ(9ನೇ)ಮತ್ರಾಡಿಯ ಪ್ರಕಾಶ್ ಕುಮಾರ್.ಎಂ, ತಾಯಿ ಅರತಿ.ಪಿ.ಎಂ ರವರ ಪುತ್ರಿ, ಯಶಸ್ವಿನಿ.ಪಿ(9ನೇ) ಕುಂತೂರಿನ ಪ್ರಭಾಕರ.ಪಿ.ಟಿ, ಗುಲಾಬಿ.ಪಿ ರವರ ಪುತ್ರಿ. ಸ್ಕೌಟರ್ ವಾಸಪ್ಪ, ಗೈಡರ್ ಪ್ರೇಮಾ.ಬಿ ಮಾರ್ಗದರ್ಶನ ನೀಡಿದ್ದಾರೆ ಎಂದು ಸಂಸ್ಥೆಯ ಕಾರ್ಯದರ್ಶಿ ಕೆ.ಸೇಸಪ್ಪ.ರೈ ಪ್ರಕಟಣೆಗೆ ತಿಳಿಸಿದ್ದಾರೆ.