Contact : +91 9663 755 105 / sremramakunja@gmail.com

CSAS ಮೌಲ್ಯಾಂಕನ ಪರೀಕ್ಷೆ

ಕರ್ನಾಟಕ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ನಡೆಸಲ್ಪಾಡುವ CSAS ಮೌಲ್ಯಾಂಕನ ಪರೀಕ್ಷೆಯು ಅ.29 ಮತ್ತು 30 ರಂದು ಶ್ರೀರಾಮಕುಂಜೇಶ್ವರ ಆ.ಮಾ.ಪ್ರೌ.ಶಾಲೆಯಲ್ಲಿ ನಡೆಯಿತು.