Contact : +91 9663 755 105 / sremramakunja@gmail.com

ಜಿಲ್ಲಾ ಮಟ್ಟದ ಕ್ರೀಡಾಕೂಟ

 

ದಿನಾಂಕ 6,7,8 ಅಕ್ಟೋಬರ್‌ನಂದು s.v.s ಬಂಟ್ವಾಳ ಹಾಗೂ ಆಳ್ವಾಸ್ ವಿದ್ಯಾಸಂಸ್ಥೆಯಲ್ಲಿ ನಡೆದ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ಆಕಾಶ್ ಯಾದವ್ ಪ್ರಾಥಮಿಕ ವಿಭಾಗದ ಎತ್ತರಜಿಗಿತದಲ್ಲಿ ಪ್ರಥಮ,
ಗೌತಮ್ ಎಂ-800ಮೀ,1500ಮೀ ತೃತೀಯ ಹಾಗೂ3000ಮೀ ಓಟದಲ್ಲಿ ದ್ವಿತೀಯ, ಉಪನಿಷತ್ ಪೋಲೊ ವಾಲ್ಟ್‌ನಲ್ಲಿ ತೃತೀಯ ಸ್ಥಾನ, ಗಗನ್ ಎಚ್-100, 200ಮೀ 4 ನೇ ಸ್ಥಾನ, ಮಿಥುನ್- ಉದ್ದಜಿಗಿತ 4ನೇ ಸ್ಥಾನ ಹಾಗೂ ಮನೋಜ್ ಬಿ.ಪಿ- ನಡಿಗೆ ಸ್ಪರ್ಧೆಯಲ್ಲಿ 4ನೇ ಸ್ಥಾನವನ್ನು ಪಡೆದುಕೊಂಡು ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದ ವಿದ್ಯಾರ್ಥಿಗಳು ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುತ್ತಾರೆ. ಮತ್ತು ಉತ್ತರಪ್ರದೇಶದ ಮೀರತ್ ನಲ್ಲಿ ನಡೆಯುವ ರಾಷ್ಟ್ರಮಟ್ಟದ ವಿದ್ಯಾಭಾರತಿ ಕ್ರೀಡಾಕೂಟಕ್ಕೆ ಉಪನಿಷತ್ ಪೊಲೋವಾಲ್ಟ್,ತೀರ್ಥೆಶ್.ಪಿ ಶೆಟ್ಟಿ ನಡಿಗೆ, ಮನೋಜ್ ಬಿ.ಪಿ-ನಡಿಗೆ ಹಾಗೂ ಗಗನ್ ಹೆಚ್-200ಮೀ ಓಟದಲ್ಲಿ ಭಾಗವಹಿಸಲು ಆಯ್ಕೆಯಾಗಿರುತ್ತಾರೆ.