Latest News

ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ
ಸಂತಫಿಲೋಮಿನಾ ಪ್ರೌಢ ಶಾಲಾ ಕ್ರೀಡಾಂಗಣದಲ್ಲಿ ಜರುಗಿದ ಪುತ್ತೂರು ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಶ್ರೀರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಪ್ರೌಢಶಾಲೆ ಪ್ರಾಥಮಿಕ ವಿಭಾಗ ಧನುಶ್ 400ಮೀ.ದ್ವಿತೀಯ, ಅನುದೀಪ್.100ಮೀ.ತೃತೀಯ. ಜಯಗೋಪಾಲ್ 80ಮೀ.ಹರ್ಡಲ್ಸ್.ಪ್ರಥಮ, 4*100.ಮೀ.ರಿಲೇ ದ್ವಿತೀಯ, ರುತನ್ ರಾಘವ 400ಮೀ. ದ್ವಿತೀಯ, 400*100ಮೀ.ರಿಲೇ ದ್ವಿತೀಯ, ನಿಖಿಲ್ 4*100ಮೀ.ರಿಲೇ ದ್ವಿತೀಯ, ದರ್ಶನ್ ಎಸ್.4*100ಮೀ.ರಿಲೇ ದ್ವಿತೀಯ.
17ರ ವಯೋಮಿತಿ ಪ್ರೌಢಶಾಲಾ ವಿಭಾಗ : ಸಂಕಲ್ಲಪ ಕೋಲುಜಿಗಿತ ಪ್ರಥಮ, ವರುಣ್.ಡಿ.ಸಿ.ಚಕ್ರ ಎಸೆತ ಪ್ರಥಮ, ಮನೋಜ್.ಬಿ.ಪಿ, ನಡಿಗೆ ಸ್ಪರ್ಧೆ ಪ್ರಥಮ, ತನುಜ್ ಗೌಡ ನಡಿಗೆ ಸ್ಪರ್ಧೆ ದ್ವಿತೀಯ, ಕ್ರೀಡಾಪಟುಗಳಿಗೆ ಪ್ರೇಮ ಹಾಗೂ ವಾಸಪ್ಪ ತರಬೇತಿ ನೀಡಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿ ಕೆ.ಸೇಸಪ್ಪ.ರೈ, ಮುಖ್ಯಗುರು ಗಾಯತ್ರಿ , ಆಡಳಿತಾಧಿಕಾರಿ ಆನಂದ ಮೊದಲಾದವರು ಉಪಸ್ಥಿತರಿದ್ದರು.