Latest News

Yellow Day Celebration
ಶ್ರೀ ರಾಮಕುಂಜೇಶ್ವರ ಕಿಂಡರ್ ಗಾರ್ಟನ್‍ನಲ್ಲಿ ದಿನಾಂಕ 20-07-2022 ರಂದು ಯೆಲ್ಲೋ ಡೇ ಆಚರಿಸಲಾಯಿತು. ಬಾಲ್ಯದಲ್ಲಿ ಬಣ್ಣದ ಅರಿವು ಅತಿ ಸುಲಭದಲ್ಲಿ ಮಕ್ಕಳಿಗೆ ಪರಿಚಯಿಸಲು ವಿವಿಧ ಬಣ್ಣಗಳ ಗುರುತಿಸುವಿಕೆ ಸ್ಪಷ್ಟವಾಗಲು ಈ ಬಾರಿ ಹಳದಿ ಬಣ್ಣವನ್ನು ಮಕ್ಕಳಿಗೆ ಪರಿಚಯಿಸಲಾಯಿತು. ಹಳದಿ ಬಣ್ಣದ ವಿವಿಧ ಕ್ರಾಫ್ಟ್ ಗಳು ಬಲೂನುಗಳು, ಆಟಿಕೆಗಳು, ವಿವಿಧ ಪರಿಕರಗಳನ್ನು ಒಂದೇ ಕಡೆ ಜೋಡಿಸಿ, ಅಲಂಕರಿಸಿ ಯೆಲ್ಲೋ ಡೇ ಆಚರಿಸುವುದರೊಂದಿಗೆ ಹಳದಿ ಬಣ್ಣದಿಂದ ಕೂಡಿದ ಪೇಂಟಿಂಗ್, ಡ್ರಾಯಿಂಗ್ ಮಾಡುವ ಮೂಲಕ ಬಣ್ಣದ ತಿಳುವಳಿಕೆ ಮೂಡಿಸಲು ಈ ಬಾರಿ ಯೆಲ್ಲೋ ಡೇ ಆಚರಿಸಲಾಯಿತು.