Latest News

ಕರಾಟೆ ಸ್ಪರ್ಧೆ
ದಿನಾಂಕ 22/07/2022ರಂದು ಸಂತ ವಿಕ್ಟರನಾ ಬಾಲಿಕಾ ಪ್ರೌಢಶಾಲೆ ಪುತ್ತೂರು ಇಲ್ಲಿ ಜರುಗಿದ ಪುತ್ತೂರು ತಾಲೂಕು ಮಟ್ಟದ ಕರಾಟೆ ಪಂದ್ಯಾಟದಲ್ಲಿ ನಮ್ಮ ಸಂಸ್ಥೆಯ ನಿರಂಜನ್ ಎನ್ ಜಿ. (9ನೇ) ಭವಿಷ್ ಎಮ್ ಎಸ್ (8ನೇ) ಮನ್ವಿತ್ ಸಿ (8ನೇ) ಕ್ರಮವಾಗಿ ಪ್ರಥಮ ದ್ವಿತೀಯ ಮತ್ತು ತೃತೀಯ ಸ್ಥಾನವನ್ನು ಪಡೆದುಕೊಂಡರು. ನಿರಂಜನ್ ಎನ್ ಜಿ. ಇವನು ದಿನಾಂಕ 27/07/2022 ರಂದು ವಾಣಿ ಆಂಗ್ಲ ಮಾಧ್ಯಮಶಾಲೆ ಬೆಳ್ತಂಗಡಿ ಇಲ್ಲಿ ನಡೆಯುವ ಜಿಲ್ಲಾ ಮಟ್ಟದ ಕರಾಟೆ ಸ್ಪರ್ದೆಗೆ ಆಯ್ಕೆಯಾಗಿರುತ್ತಾನೆ.
- NIRANJAN N G
- Bhavish m s
- MANVITH C