Latest News

ಕಡಬ ಕ್ಲಸ್ಟರ್ ಮಟ್ಟದ ಕ್ರೀಡಾಕೂಟ
ಶ್ರೀ ಗೋಪಾಲಕೃಷ್ಣ ಪ್ರೌಢಶಾಲೆ ಬಿಳಿನೆಲೆ ಇಲ್ಲಿ ಕಡಬ ವಲಯಮಟ್ಟದ ಕ್ರೀಡಾಕೂಟ ದಿನಾಂಕ 28/09/2017 ರಂದು ನಡೆದಿದ್ದು ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ವಿದ್ಯಾಸಂಸ್ಥೆಯ ಪ್ರಾಥಮಿಕ ಬಾಲಕರ ತಂಡ ಹಾಗೂ ಪ್ರೌಢಶಾಲಾ 17 ರ ವಯೋಮಾನದ ಬಾಲಕರ ತಂಡ ಸಮಗ್ರ ತಂಡ ಪ್ರಶಸ್ತಿಯಲ್ಲಿ ದ್ವಿತೀಯ ಸ್ಥಾನವನ್ನು ಪಡೆದುಕೊಂಡು ಅಕ್ಟೋಬರ್ 3 ಮತ್ತು 4 ರಂದು ಕೆಯ್ಯೂರು ಪ.ಪೂ.ಕಾಲೇಜಿನಲ್ಲಿ ನಡೆಯುವ ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುತ್ತಾರೆ.