Latest News

ಕರಾಟೆ ಸ್ಪರ್ಧೆ
ಶ್ರೀರಾಮಕುಂಜೇಶ್ವರ ಕನ್ನಡ.ಮಾಧ್ಯಮ.ಪ್ರೌ.ಶಾಲೆಯಲ್ಲಿ ಆ.16ರಂದು ನಡೆದ ತಾಲೂಕು ಮಾಟ್ಟದ 17ರ ವಯೋಮಾನದ ಬಾಲಕರ ವಿಭಾಗದ ಶ್ರೀರಾಮಕುಂಜೇಶ್ವರ ಆ.ಮಾ.ಪ್ರೌ.ಶಾಲೆಯ ವಿದ್ಯಾರ್ಥಿ ರಾಕೇಶ್.ಜೆ.(10ನೇ) ಪ್ರಥಮ ಸ್ವಾನ, ಮಹಾದೇವ ಸ್ವಾಮಿ (9ನೇ) ಪ್ರಥಮ, ವಿಕಾಸ್.ಎಂ.(10ನೇ) ದ್ವಿತೀಯ ಸ್ಥಾನ ಪಡೆದಿದ್ದಾರೆ. ಆ.27ರಂದು ಮಂಗಳೂರಿನ ಶ್ರೀ ಮಹಾಲಿಂಗೇಶ್ವರ ಪ್ರವಢಶಾಲೆ ಸುರತ್ಕಲ್ ಇಲ್ಲಿ ನಡೆಯುವ ಜಿಲ್ಲಾಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ ಎಂದು ಸಂಸ್ಥೆಯ ಕಾರ್ಯದರ್ಶಿ ಕೆ.ಸೇಸಪ್ಪ.ರೈ ಪ್ರಕಟನೆಗೆ ತಿಳಿಸಿದ್ದಾರೆ