Latest News

ವಿದ್ಯಾರ್ಥಿಗಳು ರಾಷ್ಟ್ರ ಮಟ್ಟಕ್ಕೆ
ಬೆಳಗಾವಿ ನೆಹರು ಕ್ರೀಡಾಂಗಣದಲ್ಲಿ ಜರುಗಿದ ವಿದ್ಯಾಭಾರತಿ ಪ್ರಾಂತೀಯ ಹಾಗೂ ಕ್ಷೇತ್ರಿಯ ಕ್ರೀಡಾಕೂಟದಲ್ಲಿ ಶ್ರೀರಾಮಕುಂಜೇಶ್ವರ ಆಂಗ್ಲ ಮಾಧ್ಯ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಪ್ರಾಂತೀಯ ಮಟ್ಟದ ಫಲಿತಾಂಶ : ಚೇತನ್.ಟಿ.ಎನ್(9ನೇ) 400ಮೀ ಪ್ರಥಮ, 600ಮೀ ಪ್ರಥಮ, 4*100ಮೀ ಪ್ರಥಮ ಅನುದೀಪ್( 8ನೇ) 200ಮೀ ತೃತೀಯ, 4*100ಮೀ ಪ್ರಥಮ, ಭೋದನ್ (8ನೇ) ಹೈಜಂಪ್ ದ್ವಿತೀಯ, ಧನುಶ್.ಕೆ(8ನೇ) 100ಮೀ. ತೃತೀಯ 4*100ಮೀ ಪ್ರಥಮ, ಸಂಕಲ್ಪ(10ನೇ) ಹೈಜಂಪ್ ಪ್ರಥಮ, ಪೋಲ್ವಾಲ್ಟ್ ದ್ವಿತೀಯ, ಲಾಂಗ್ಜಂಪ್ ತೃತೀಯ, ಧನುಷ್ ಎಚ್.ಎಚ್(10ನೇ) ವಾಕ್ರೇಸ್ ದ್ವಿತೀಯ, 300ಮೀ ತೃತೀಯ, ದಿನೇಶ್(10ನೇ) ಜಾಲ್ವಿನ್ ತ್ರೋ ದ್ವಿತೀಯ, ತನುಜ್ ಗೌಡ(10ನೇ) ವಾಕ್ರೇಸ್ ಪ್ರಥಮ, ಹೃತನ್ ರಾಘವ(10ನೇ) 400ಮೀ.ತೃತೀಯ , 4*100ಮೀ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.
ಕ್ಷೇತ್ರಿಯ ಮಟ್ಟದ ಫಲಿತಾಂಶ : ಚೇತನ್.ಟಿ.ಎನ್(9ನೇ) 400ಮೀ ಪ್ರಥಮ, 600ಮೀ ಪ್ರಥಮ, 4*100ಮೀ ರೀಲೆ ಪ್ರಥಮ ಭೋದನ್ (8ನೇ) ಹೈಜಂಪ್ ತೃತೀಯ, ಧನುಶ್.ಕೆ(8ನೇ)4*100ಮೀ ಪ್ರಥಮ, ಅನುದೀಪ್( 8ನೇ)4*100ಮೀ ಪ್ರಥಮ, ಸಂಕಲ್ಪ(10ನೇ) ಹೈಜಂಪ್ ಪ್ರಥಮ, ಪೋಲ್ವಾಲ್ಟ್ ಪ್ರಥಮ, ಧನುಷ್ ಎಚ್.ಎಚ್(10ನೇ) ವಾಕ್ರೇಸ್ ಪ್ರಥಮ, ತನುಜ್ ಗೌಡ(10ನೇ) ವಾಕ್ರೇಸ್ ದ್ವಿತೀಯ, ದಿನೇಶ್(10ನೇ) ಜಾಲ್ವಿನ್ ತ್ರೋ ತೃತೀಯ, ಹೃತನ್ ರಾಘವ(10ನೇ)4*100ಮೀ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.
ರಾಷ್ಟ್ರ ಮಟ್ಟಕ್ಕೆ ಆಯ್ಕೆ : ಚೇತನ್.ಟಿ.ಎನ್(9ನೇ) 400ಮೀ ಪ್ರಥಮ, 600ಮೀ ಪ್ರಥಮ, 4*100ಮೀ ರೀಲೆ ಪ್ರಥಮ, ಧನುಶ್.ಕೆ(8ನೇ)4*100ಮೀ ಪ್ರಥಮ, ಅನುದೀಪ್( 8ನೇ)4*100ಮೀ ಪ್ರಥಮ, ಸಂಕಲ್ಪ(10ನೇ) ಹೈಜಂಪ್ ಪ್ರಥಮ, ಪೋಲ್ವಾಲ್ಟ್ ಪ್ರಥಮ, ಧನುಷ್ ಎಚ್.ಎಚ್(10ನೇ) ವಾಕ್ರೇಸ್ ಪ್ರಥಮ, ತನುಜ್ ಗೌಡ(10ನೇ) ವಾಕ್ರೇಸ್ ದ್ವಿತೀಯ, ಹೃತನ್ ರಾಘವ(10ನೇ)4*100ಮೀ ಪ್ರಥಮ ಪಡೆದು ರಾಜಸ್ಥಾನದಲ್ಲಿ ನಡೆಯಲಿರುವ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ದೈಹಿಕ ಶಿಕ್ಷಕರಾದ ವಾಸಪ್ಪ ಹಾಗೂ ಪ್ರೇಮ ಮಾರ್ಗದರ್ಶನ ನೀಡಿದರು. ಸಂಸ್ಥೆಯ ಕಾರ್ಯದರ್ಶಿ ಕೆ.ಸೇಸಪ್ಪ.ರೈ, ಆಡಳಿತಾಧಿಕಾರಿ ಆನಂದ.ಎಸ್.ಟಿ, ಶೈಕ್ಷಣಿಕ ಸಲಹೆಗಾರ ರವೀಂದ್ರ ದರ್ಭೆ, ಶಾಲಾ ಮುಖ್ಯಗುರು ಗಾಯತ್ರಿ.ಯು.ಎನ್ ಅಭಿನಂದನೆ ಸಲ್ಲಿಸಿದರು.