Contact : +91 9663 755 105 / sremramakunja@gmail.com

ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ


 
‘ಅಲಂಕಾರು ಶ್ರೀ ದುರ್ಗಾಂಬ ಪ್ರೌಢ ಶಾಲೆಯಲ್ಲಿ ಜರಗಿದ ಕಡಬ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ರಾಮಕುಂಜದ ಶ್ರೀರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ದ್ವಿತಿಯ ಸಮಗ್ರ ಪ್ರಶಸ್ತಿ ಪಡೆದುಕೊಂಡರು.

 

ಸ್ಪರ್ಧೆಗಳು : ಇಂಗ್ಲೀಷ್ ಭಾಷಣ ಕೌಶಲ್ ದಿನೇಶ(10ನೇ), ಮಾರಾಠಿ ಭಾಷಣ ಕೈವಲ್ಯ ಟಿ.ವಿ(10ನೇ), ತೆಲುಗು ಭಾಷಣ ಸುಹಾಸ್ ಮಾರುತಿ(10ನೇ) ಪ್ರಥಮ ಸ್ಥಾನ, ಆಶುಭಾಷಣ ಭೂಮಿಕಾ(8ನೇ), ವೈಯಕ್ತಿಕ ಯಕ್ಷಗಾನ ಕೌಶಿಕ್.ಸಿ.ರಾವ್(10ನೇ) ಪ್ರಥಮ ಸ್ಥಾನ, ತಮಿಳು ಭಾಷಣ ಶುಭಪ್ರದಾ(10ನೇ), ಹಿಂದಿ ಭಾಷಣ ಆಕಾಶ್ ಯಾದವ್(10ನೇ), ಕೊಂಕಣಿ ಭಾಷಣ ಅಂಕುಶ್ ಪ್ರಭು(10ನೇ), ಸಂಸ್ಕøತ ಭಾಷಣ ಸುಕೃತಿ(8ನೇ) , ಕನ್ನಡ ಭಾಷಣ ಸಂಧ್ಯಾ(9ನೇ) ದ್ವಿತೀಯ ಸ್ಥಾನ, ವೈಯಕ್ತಿಕ ಭರತನಾಟ್ಯ ವಿಭಾ.ಎಂ( 10ನೇ), ಭಾವಗೀತೆ ಅನಘ(10ನೇ) ದ್ವಿತೀಯ ಸ್ಥಾನ, ರಂಗೋಲಿ ಮಾನ್ಯ(9ನೇ) ಗಜಲ್ ಅಂಜಲಿ.ಎ.ಆರ್.ಭಟ್(10ನೇ) ತೃತೀಯ ಸ್ಥಾನ, ಯಕ್ಷಗಾನ ಜೀವಿತ ಬಳಗ ದ್ವಿತೀಯ ಬಹುಮಾನ ಪಡೆದುಕೊಂಡಿದ್ದಾರೆ. ಸಂಸ್ಥೆಯ ಕಾರ್ಯದರ್ಶಿ ಕೆ.ಸೇಸಪ್ಪ.ರೈ , ಪ್ರೌಢಶಾಲಾ ಮುಖ್ಯಗುರು ಗಾಯತ್ರಿ, ಆಢಳಿತಾಧಿಕಾರಿ ಆನಂದ್,ಎಸ್.ಟಿ, ಶೈಕ್ಷಣಿಕ ಸಲಹೆಗಾರ ರವೀಂದ್ರ ದರ್ಭೆ, ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗದವರು ಅಭಿನಂದನೆ ಸಲ್ಲಿಸಿದರು.