ಶ್ರೀ ರಾಮಕುಂಜೇಶ್ವರ ಕಿಂಡರ್ ಗಾರ್ಟನ್ ನಲ್ಲಿ ’ಪಿಂಕ್ ಡೇ’ಯನ್ನು ದಿನಾಂಕ 16/12/2015 ಬುಧವಾರದಂದು ಆಚರಿಸಲಾಯಿತು. ಮಕ್ಕಳಿಗೆ ಬಣ್ಣದ ಪರಿಚಯ ಮಾಡಿಸುವ ಸಲುವಾಗಿ ಬಣ್ಣಗಳ ದಿನವನ್ನು ಆಚರಿಸಲಾಗುತ್ತದೆ. ಸಂಸ್ಥೆಯ ಕಾರ್ಯದರ್ಶಿ ಶ್ರೀಯುತ ಸೇಸಪ್ಪ ರೈ ರವರ ಮಾರ್ಗದರ್ಶನದಲ್ಲಿ ಶಿಕ್ಷಕಿಯರಾದ ಲೋಹಿತಾ, ದಿವ್ಯಾ ಹಾಗೂ ಭವ್ಯ ಕಾರ್ಯಕ್ರಮ ನಡೆಸಿದರು.
