Latest News
ಶಿಕ್ಷಕರು ಬೇಕಾಗಿದ್ದಾರೆ
ವಿಜ್ಞಾನ (B.Sc, B.Ed), ಕಲಾ (B.A, B.Ed), ಪ್ರಾಥಮಿಕ (P.U.C, D.Ed), ಭಾಷಾ ಶಿಕ್ಷಕರು, ಕಿಂಡರ್ ಗಾರ್ಡನ್(Degree/Montessori), ನಿಲಯ ಪಾಲಕರು/ಪಾಲಕಿಯರು ಬೇಕಾಗಿದ್ದಾರೆ. ಉಚಿತ ವಸತಿ ಸೌಲಭ್ಯವಿದೆ. ಆಸಕ್ತರು ಶಾಲಾ ವಿಳಾಸಕ್ಕೆ ಅರ್ಜಿ ಸಲ್ಲಿಸುವುದು. 4ನೇ ರಿಂದ 9ನೇ ತರಗತಿ ಮತ್ತು ಪ್ರಥಮ ಪಿ.ಯು.ಸಿ ತನಕ ವಿದ್ಯಾರ್ಥಿ ನಿಲಯಕ್ಕೆ ದಾಖಲಾತಿ ಆರಂಭಗೊಂಡಿದೆ.
ಕಾರ್ಯದರ್ಶಿ, ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ವಸತಿ ಪ್ರೌಢಶಾಲೆ ರಾಮಕುಂಜ ಪುತ್ತೂರು ದ.ಕ 574241.
website: www.srpcdcramakunja.com ಫೋನ್: 9663755105