Latest News
ಭಾಷಾ ತುಳುವಿಗೆ ಶೇ.100 ಫಲಿತಾಂಶ
- ಪೂರ್ಣಪ್ರಜ್ಞ. ಪಿ
- ದರ್ಶನ್,ವೈ.ವಿ
- ಚೇತನ್ ಜಿ.ಸಿ
- ಚಿನ್ಮಯ್.ಎಚ್.ಜೆ
- ಸಾತ್ವಿಕ್
- ಅಭಿಶೇಕ್.ಬಿ.ವಿ
- ಮನೀಷ್ .ಜೆ.ರೈ
- ಮನೋಜ್.ಬಿ.ಪಿ
- ಜಯೇಶ್ .ಎ.ಎನ್
ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಯ ಎಸ್.ಎಸ್.ಎಲ್.ಸಿ ಯಲ್ಲಿ ತೃತೀಯ ಭಾಷಾ ತುಳು ಪರೀಕ್ಷೆಗೆ 9 ಮಂದಿ ಹಾಜರಾಗಿದ್ದು, ಎಲ್ಲಾ ವಿದ್ಯಾರ್ಥಿಗಳು ವಿಶಿಷ್ಠ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದು, ಐಚ್ಛಿಕ ಭಾಷಾ ತುಳುವಿಗೆ ಶೇ.100 ಫಲಿತಾಂಶ ಲಭಿಸಿದೆ.
ವಿವರ ಈ ಕೆಳಗಿನಂತಿದೆ:
| ಕ್ರ.ಸಂ | ಹೆಸರು | ಅಂಕ |
| 1 | ಪೂರ್ಣಪ್ರಜ್ಞ. ಪಿ | 100 |
| 2 | ದರ್ಶನ್,ವೈ.ವಿ | 100 |
| 3 | ಚೇತನ್ ಜಿ.ಸಿ | 100 |
| 4 | ಚಿನ್ಮಯ್.ಎಚ್.ಜೆ | 99 |
| 5 | ಸಾತ್ವಿಕ್ | 99 |
| 6 | ಅಭಿಶೇಕ್.ಬಿ.ವಿ | 98 |
| 7 | ಮನೀಷ್ .ಜೆ.ರೈ | 97 |
| 8 | ಮನೋಜ್.ಬಿ.ಪಿ | 95 |
| 9 | ಜಯೇಶ್ ಎ.ಎನ್ | 98 |








