Shri Ramakunjeshwara Residential English Medium High School, Ramakunja

Latest News

ಪ್ರತಿಭಾ ಕಾರಂಜಿ ಸ್ಪರ್ಧೆ

 

ದಿನಾಂಕ 20-08-2018 ರಂದು ಗುಡ್ ಶೆಪರ್ಡ್ ಆಂಗ್ಲಮಾಧ್ಯಮ ಫ್ರೌಢಶಾಲೆ ಇಲ್ಲಿ ನಡೆದ ವಲಯ ಮಟ್ಟದ ಪ್ರೌಢಶಾಲಾ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಶ್ರೀ ರಾಮಕುಂಜೇಶ್ವರ ಆಂಗ್ಲಮಾಧ್ಯಮ ಫ್ರೌಢಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಮಿಮಿಕ್ರಿ-ಕೌಶಿಕ್ ರಾವ್, ಮರಾಠಿ ಭಾಷಣ-ಕೈವಲ್ಯ , ಯಕ್ಷಗಾನ ಕೌಶಿಕ್ ರಾವ್, ಕಲೋತ್ಸವ ಸಂಗೀತ ಚೈತನ್ಯ ಮತ್ತು ಬಳಗ, ದೃಶ್ಯಕಲೆ ಶ್ವೇತ ಮತ್ತು ಬಳಗ ಪ್ರಥಮ, ಕನ್ನಡಭಾಷಣ – ಸಂಧ್ಯಾ, ಇಂಗ್ಲೀಷ್-ಕೌಶಲ್ ದಿನೇಶ್, ಹಿಂದಿ-ಭರತ್, ತೆಲುಗು- ಸುಹಾಸ್ ಮಾರುತಿ, ತಮಿಳು-ಧನುಷ್ ಆರ್, ಸಂಸ್ಕೃತ-ಸ್ವಾತಿ .ಪಿ.ಯನ್, ತುಳು ಭಾಷಣ-ಸಾತ್ವಿಕ್ ರೈ.ಜಿ.ಜೆ, ಭರತನಾಟ್ಯ-ವಿಭಾ ದ್ವಿತೀಯ, ರಂಗೋಲಿ- ಸೀಮಾ, ಕಲೋತ್ಸವ ನೃತ್ಯಸೀಮಾ ಮತ್ತು ಬಳಗ ತೃತೀಯ ಸ್ಥಾನವನ್ನು ಪಡೆದುಕೊಂಡಿರುತ್ತಾರೆ. ಮತ್ತು15 ವಿಭಾಗದ ಸ್ಪರ್ಧೆಗಳಲ್ಲಿ ತಾಲೂಕು ಮಟ್ಟದ ಪ್ರತಿಭಾ ಕಾರಂಜಿಗೆ ಆಯ್ಕೆಯಾಗಿರುತ್ತಾರೆ.